ಬದಲಾಯ್ತು ಜಗ್ಗೇಶ್ ಮನೆ ವಿನ್ಯಾಸ..!! | Filmibeat Kannada

2018-06-13 2,700

If you are a fan of Jaggesh and want to peep in house to see how it looks, here we are with few of the pics of his house which has got renovated recently..!

ಸೆಲೆಬ್ರಿಟಿಗಳ ಮನೆ ಹೇಗಿರುತ್ತೆ ಅಂತ ನೋಡುವ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಅದಕ್ಕೆ ನಾವಿಂದು ನಿಮಗೆ ಸ್ಯಾಂಡಲ್‌ವುಡ್ ನವರಸ ನಾಯಕನ ಮನೆ ಹೇಗಿದೆ ಅನ್ನೋದನ್ನು ತೋರಿಸ್ತೀವಿ ನೋಡಿ.